ಕುಡಿತ ಬಿಡಿಸುವುದು ಹೇಗೆ?

ಕುಡಿಯುವುದನ್ನೇ ಚಟವನ್ನಾಗಿರಿಸಿಕೊಂಡವರನ್ನು ಅದರಿಂದ ದೂರ ಇರಿಸುವುದು ಹೇಗೆ?
ಈ ಸಮಸ್ಯೆಗೆ ಉತ್ತರವೆಂಬಂತೆ ಮಾತ್ರೆ, ಇಂಜೆಕ್ಷನ್, ಯೋಗ, ಧ್ಯಾನ, ನಾಟಿ ಔಷಧ….
ಹೀಗೆ ಏನೇನೊ ಬಂದು ಹೋಗಿವೆ. ಪ್ರಯೋಜನವಾಗಿಲ್ಲ.
ಹೀಗಿರುವಾಗಲೇ, ಕುಡಿಯುವುದನ್ನು ಬಿಡಲಿಕ್ಕೆ/ಕಡಿಮೆ ಮಾಡಲಿಕ್ಕೆ ಒಂದು ಸರಳ-ಸುಲಭದ ದಾರಿಯಿದೆ. ಏನೆಂದರೆ-
ಮದುವೆಗೆ ಮೊದಲು ಬೇಸರವಾದರೆ ಮಾತ್ರ ಕುಡಿಯಿರಿ. ಮದುವೆಯ ನಂತರ ಸಂತೋಷವಾದರೆ ಮಾತ್ರ ಕುಡಿಯಿರಿ!

Leave a Comment