ಜೂಜಾಟ ತಪ್ಪು..

ಜೂಜಾಟ ತಪ್ಪು
ಏಕೆಂದರೆ…
ವಿವಾಹಿತ ಪುರುಷರು ಜೂಜಾಡುವುದು ತಪ್ಪು.
ಯಾಕೆ ಅಂತೀರಾ? ಆ ಆಟದಿಂದ ಅವರಿಗೆ ನಯಾ ಪೈಸೆಯ ಲಾಭ ಸಿಗುವುದಿಲ್ಲ. ಒಂದು ವೇಳೆ ಜೂಜಿನಲ್ಲಿ ಸೋತರು ಅಂತಿಟ್ಕೊಳ್ಳಿ. ಆಗ, ಮನೇಲಿ ಹೆಂಡತಿಯಿಂದ ಗೂಸಾ ತಿನ್ನಬೇಕಾಗುತ್ತೆ ಅಥವಾ ಚೆನ್ನಾಗಿ ಉಗಿಸಿಕೊಳ್ಳಬೇಕಾಗುತ್ತೆ.
ಒಂದು ವೇಳೆ ಅದೃಷ್ಟ ಚೆನ್ನಾಗಿದ್ದು ಜೂಜಿನಲ್ಲಿ ಗೆದ್ದೇಬಿಟ್ರು ಅಂತಿಟ್ಕೊಳ್ಳಿ. ಆಗ-ಗೆದ್ದು ತಂದ ಅಷ್ಟೂ ಹಣವನ್ನು ಹೆಂಡತಿ ಬೆಳಗ್ಗೆ ಬೆಳಗ್ಗೆಯೇ ಹಾರಿಸಿಕೊಂಡಿರುತ್ತಾಳೆ. ಆ ಹಣವನ್ನು ಮರಳಿ ವಸೂಲಿ ಮಾಡುವ ಗಂಡನೆಂಬ ಪ್ರಾಣಿ-ಬಹುಶಃ ಇಲ್ಲ ಅಥವಾ ಇದ್ದರೂ ಅಂಥವರ ಸಂಖ್ಯೆ ವಿರಳಾತಿವಿರಳ.
ಅಂದಮೇಲೆ ಮದುವೆಯಾದವರು ಜೂಜಾಡುವುದು ತಪ್ಪು ಎಂಬುದು ಒಪ್ಪಬೇಕಾದ ಮಾತೇ ಅಲ್ಲವೇ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: