ಪುಸ್ತಕ ಬಿಡುಗಡೆಗೆ ಬರ್ತೀರ ತಾನೆ?

pustaka

ಪ್ರಿಯರೆ,
ನನ್ನ ಹೊಸ ಪುಸ್ತಕ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಇದೇ ಏಪ್ರಿಲ್ ೨೬ರಂದು ಬಿಡುಗಡೆಯಾಗಲಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹೆಸರಾಂತ ಚಿತ್ರನಟ ಶ್ರೀ ಪ್ರಕಾಶ್ ರೈ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಅಂದು ನಮ್ಮೊಂದಿಗೆ ಹೆಸರಾಂತ ಕವಿ-ಸಾಹಿತಿಗಳು, ಸಾಂಸ್ಕೃತಿಕ ಲೋಕದ ಗಣ್ಯರು ಹಾಜರಿರುತ್ತಾರೆ. ರಮೇಶ್ಚಂದ್ರ ,ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ,ಕೆ ಎಸ್ ಸುರೇಖ ಮತ್ತು ಪಿ ಎ ಮಂಗಳ , ರಮೇಶ್ಚಂದ್ರ ಮುಂತಾದವರಿಂದ ಮಧುರ ಭಾವಗೀತೆ ಗಾಯನವಿರುತ್ತದೆ.
ಪುಸ್ತಕ ಬಿಡುಗಡೆಯ ನೆಪದಲ್ಲಿ ಚೆಂದದ ಹಾಡು ಕೇಳೋಣ. ಚತುರ್ಭಾಷಾ ಕಲಾವಿದ ಪ್ರಕಾಶ್ ರೈ ಅವರ ಅದ್ಭುತದ್ಭುತ ಎಂಬಂಥ ಮಾತುಗಳಿಗೆ ಕಿವಿಯಾಗೋಣ.
ನೆಪ ಹೇಳಬೇಡಿ : ದಯವಿಟ್ಟು ಬನ್ನಿ.
ಸ್ಥಳ: ರವೀಂದ್ರ ಕಲಾಕ್ಷೇತ್ರ.
ಸಮಯ: ಬೆಳಗ್ಗೆ ೧೦.೩೦.
ದಿನಾಂಕ: ಏಪ್ರಿಲ್ ೨೬, ಭಾನುವಾರ

4 Comments »

 1. 1
  chetana chaitanya Says:

  abhinandanegaLu…
  Amma hELida enTu suLLugaLu kaNNu tOyisiddu nenapAytu…

  nalme,
  Chetana

 2. 2

  ಪ್ರೀತಿಯ ಮಣಿಕಾಂತ್,
  ಬರಲಾಗದೆ ಇರುವುದಕ್ಕೆ ಒಂದು ನೆವ ಎಂದು ಕೊಳ್ಳಬೇಡಿ! ನಾನು ಬೆಂಗಳೂರಿನಲ್ಲಿದ್ದರೆ ಖಂಡಿತ ತಪ್ಪಿಸುತ್ತಿರಲಿಲ್ಲ! ನಿಮ್ಮ “ಅಮ್ಮ ಹೇಳಿದ ಎಂಟು ಸುಳ್ಳುಗಳು’ ನಿಜಕ್ಕೂ ಯಾರನ್ನೆ ಆದರೂ ಆದ್ರಗೊಳಿಸಿ ಕಣ್ಣೀರು ಜಿನುಗಿಸುತ್ತದೆ! ಆಲ್‌ ದಿ ಬೆಸ್ಟ್ ಎಂಬ ಶುಭ ಹಾರೈಕೆಗಳೊಂದಿಗೆ..
  ನಿಮ್ಮಿಂದ ಇನ್ನಷ್ಟು ನಿರೀಕ್ಷಿಸುವ…

  ನಿಮ್ಮವ
  ಭಾವಜೀವಿ (ಶಂಕರ್)

 3. 3

  ಪ್ರೀತಿಯ ಮಣಿಕಾಂತ್,
  ನಿಮ್ಮ ಪುಸ್ತಕ ಬಿಡುಗಡೆ ಆಗುತ್ತಿರುವ ವಿಷಯ ತುಂಬಾ ಸಂತಸ ನೀಡಿತು. ಅಆದರೆ ಹೊರದೆಶಾದಲ್ಲಿರುವ ನಂಗೆ ಬರಲಾಗುತ್ತಿಲ್ಲ ಎಂಬ ವಿಷಾದವಿದೆ. ನಿಮ್ಮ ಬಿಡುಗಡೆ ಸಮಾರಂಬಕ್ಕೆ ನನ್ನ ತುಂಬು ಹ್ರದಯದ ಹಾರೈಕೆಗಳು, ಕಾರ್ಯಕ್ರಮ ಯಶಸ್ವಿಯಾಗಲಿ

 4. 4
  ಜೋಶಿ Says:

  ಮಣಿ ಡಾರ್ಲಿಂಗ್,
  ಹಳೇ ಗೆಳೆಯರು ಹೀಗೆ ನೆನಪಾದರೆ ತುಂಬ ಖುಶಿ ಅನ್ಸುತ್ತೆ..
  ಒಳ್ಳೇದಾಗಲಿ.
  ಪ್ಚ್ ಪ್ಚ್..

  -ರಾಘವೇಂದ್ರ ಜೋಶಿ.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: