Hi Manikanth,
Nimma Blog tumba chennagide… adrallu “Tejaswi Kelavu Nenapugalu” tumba ne chennagi de, nangu Tejaswi avarendre tumban ne ishta.
Keep it up, nanu officinalli irodrinda engilish nalli reply madta idini.
No Baraha 😦
Thanks for you thoughts.
Praveen
Miwaukee – USA
ಮಣಿಕಾಂತ್ ಸರ್,
ನಿಮ್ಮ ಬ್ಲಾಗ್ ನೋಡಿ ನನಗೆ ತುಂಬಾ ಸಂತೋಷವಾಯಿತು. ಪತ್ರಿಕೆಯಲ್ಲಿ ಮಾತ್ರ ಓದುತ್ತಿದ್ದೆ. ಈಗಷ್ಟೇ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು. ಪತ್ರಿಕೆಯಲ್ಲಿ ಓದದಿದ್ದರೂ ಬ್ಲಾಗ್ನಲ್ಲಿ ನಿಮ್ಮ ಲೇಖನಗಳನ್ನು ಓದುತ್ತೇನೆ. ನಿಮ್ಮ ಬರವಣಿಗೆಯ ಕೃಷಿ ನಿಮ್ಮನ್ನು ಕೀರ್ತಿ ಶಿಖರದ ಉತ್ತುಂಗಕ್ಕೆ ಕೊಂಡೊಯ್ಯಲಿ. ಇದು ನನ್ನ ಶುಭ ಹಾರೈಕೆ.
Nim blog bagge bere maathe ella…Dinakke ondsalanadru odtha erthini…
Nimma eshto barahagalu nange SPOOTHY agide…thanku sir…
Visheshavagi HAADU HUTTIDA SAMAYA…GIRIKANYE & BANGARADA MANUSHYA songs anthu nan mobile caller tunes agbittide…Nimma “AMMA HELIDA 8 SULLUGALU” super sir…Navilgarili Preethso hrudayada maathanne bardirthira…Mani sir nam mane vishya or Nam baggene baritare ansutte…Really super sir…Nimmantha maganna,Husbandna matte appanna padkonda nim familyge hatsoff sir…Nimma abhimani…
ಹಲೋ ಮಣಿಕಾಂತ್ ಸರ್, ನಾನು ನಿಮ್ಮ ಬರಹಗಳ ಅಭಿಮಾನಿ. ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನಿಮ್ಮ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕದಿಂದ ನಾನು ತುಂಬಾ ಬದಲಾಗಿದ್ದೇನೆ. ನಿಮ್ಮ ಈ ಬರವಣಿಗೆಯ ಪಯಣ ಹೀಗೆ ಮುಂದುವರೆಯಲಿ……
Manikant ravare,
nimma ee MANIGULABI – tumba ne chennagi mudibartide. Samaya sikkagella na oduttini. Pratiyondu BLOG galu, EK SE BADKAR EK.
Hegeye nimma baravanige saagali.
Nammellara shuba haraikegalondige
Sir, I am fan of your writings. Please Meet gritty Radhika – Driver and owner of 10 ambulances from Managalore. Such a inspiring life journey. Hope to read this story in your next book.
ಸ’ರಾಗ’ವಾಗಿ , ಸುಲಲಿತವಾಗಿ ಓದುವ / ಓಡುವ ತಮ್ಮ ಬರವಣಿಗೆಯೆಂಬ ಕುದುರೆಯ ಬೆನ್ನ ಮೇಲೆ ಕುಳಿತದ್ದು ಮಾತ್ರ ನೆನಪಾಗೋದು ….. ಸುತ್ತು ಹಾಕಿದ ಕುದುರೆ ಮತ್ತೊಮ್ಮೆ ಹೊಸಾ ಓಟಕ್ಕೆ ಸಜ್ಜು ! …. ಮತ್ತೊಮ್ಮೆ ಹೊಸಾ ಓಟಕ್ಕೆ , ಹೊಸಾ ನೋಟಕ್ಕೆ ಕಣ್ತೆರೆಯಬೇಕಷ್ಟೇ !! ….. ಹೀಗೇ ಸಾಗುತ್ತಲಿರಲಿ …… ನಿಮ್ಮೆಲ್ಲ ಪುಸ್ತಕಗಳನ್ನು ಕೊಂಡು ಓದಿರುವ/ ಓದುತ್ತಿರುವ ಖಾಯಂ ಓದುಗ ನಾನು ! ಅದೇನು ದೊಡ್ಡ ಸಂಗತಿಯಲ್ಲ !! …. ನಿಮ್ಮ ಮೂರು ಪುಸ್ತಕಗಳನ್ನು, ಈ ಬಾರಿ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪರಿಚಯದ ವಿದ್ಯಾರ್ಥಿಯೋರ್ವನಿಗೆ ಬಹುಮಾನವಾಗಿ ಕೊಟ್ಟೆ – ‘ಕನ್ನಡ ಪುಸ್ತಕಗಳನ್ನು, ಬರಹಗಳನ್ನು ಓದುವ ಅಭ್ಯಾಸ ಮಾಡಿಕೋ ‘- ಎಂಬ ಆಶೀರ್ವಚನಗಳೊಂದಿಗೆ….. ನಾಲ್ಕೈದು ದಿನಗಳ ನಂತರ ಸಿಕ್ಕ ಹುಡುಗ ‘ಅಂಕಲ್, ತುಂಬಾ ಚೆನ್ನಾಗಿವೆ .. ಅಳು ಬಂತು ‘ ಎಂದ ! …. ” ಬಿಡು ! .. ಪುಸ್ತಕಗಳನ್ನು ಓದಿದ್ದೀಯಾ ಅಂತಾಯ್ತು … ಅದು ಆ ಬರಹಗಳ ಶಕ್ತಿ … ಚೆನ್ನಾಗಿ ಹೀಗೆ ಓದ್ತಾ ಇರಪ್ಪ …. ” ಅಂದೆ …….. ಅವನು ಅಳುವಂತೆ ಮಾಡಿದ “ಖುಷಿ”(?!) ನನ್ನದಾಗಿತ್ತು ! …. ಆ ಖುಷಿಯನ್ನು ಒಬ್ಬನೇ ಅನುಭವಿಸುವಷ್ಟು ಸ್ವಾರ್ಥಿ ನಾನಲ್ಲ , ನಿಮ್ಮ ಪಾಲನ್ನು ಈ ಮೂಲಕ ನಿಮಗರ್ಪಿಸುತ್ತಿದ್ದೇನೆ ….. ಮಣಿ ಸರ್! …. ಸ್ವೀಕರಿಸಿ !!
– ಎಸ್. ರವೀಂದ್ರ ಕುಮಾರ್ books.s.ravindrakumar@gmail.com
ರೂಪತಾರಾ ಪತ್ರ್ರಿಕೆಯಲ್ಲಿ ಹಾಡು ಹುಟ್ಟಿದ ಸಮಯದ ಬಗ್ಗೆ ನಮ್ಮ ಮನಸ್ಸಿಗೆ ಮುದವಾಗುವಂತೆ ಎಲ್ಲ ವಿವರಗಳೂ ದಾಖಲಿಸುವಿರಿ. ನಾವು ಚಿರಋಣಿಗಳು
ಒಂದೇ ಹಾಡಿಗೆ ನಾಲ್ಕು ಪುಟಗಳನ್ನ ಬರೆಯುವುದರ ಬದಲುು 3-4 ಹಾಡುಗಳ ಬಗ್ಗೆ ಬರೆಯಬಹುದು.
ಕೆಲವು ಬೇಡಿಕೆಗಳಿವೆ. ಮಾತನಾಡಬಹುದೇ?
ನಿಮ್ಮ
ಯೋಗಾನಂದ.
9900243659
ಸಿನಿಮಾ ಸಂಭಾಷಣೆಗಳು, ಪುಸ್ತಕಗಳಿಂದ ಆಯ್ದ ಸೂಕ್ತಿಗಳನ್ನೊಳಗೊಂಡ ಒಂದು ಆಪ್ ಮಾಡುತ್ತಿದ್ದೇವೆ. ನಿಮ್ಮ ಸಹಾಯವಿದ್ದರೆ ಈ ಕೆಲಸ ಯಶಸ್ವಿಯಾಗುವುದು. ದಯವಿಟ್ಟುನಿಮ್ಮ ಫೋನ್ ನಂಬರ್ ಇಮೈಲ್ ವೇಳಾಸ ತಿಳಿಸಿ.
Hi Manikanth,
Nimma Blog tumba chennagide… adrallu “Tejaswi Kelavu Nenapugalu” tumba ne chennagi de, nangu Tejaswi avarendre tumban ne ishta.
Keep it up, nanu officinalli irodrinda engilish nalli reply madta idini.
No Baraha 😦
Thanks for you thoughts.
Praveen
Miwaukee – USA
ನಿಮ್ಮ ಬ್ಲಾಗು, ಬರಹ ಬಹಳ ಚೆನ್ನಾಗಿದೆ. ಇನ್ಮೇಲೆ ದಿನಾ ಬರುತ್ತೀನಿ.
Akkareya ravi,
nimma blog chennagide kanri…
Hai Manikanth sir,
naanu kattimani 45E conductor ninne taane nimma blog noodi
khushiyind kunidaadide. nanage nimma blog bagge gotte eralilla sir,
simply page na baraha maatravallade innu hechu hechu barahada
nireekcheyalliruvenu…
Praveen,
Nimma preethige Danyavaadagalu. Akshara bandhavya niranthara vaagirali.
A R Manikanth
anna
blog sogasagise..
gulabi.. andre yavagluuu neene nenapige barodu.
naanu vikram bhetiyadagalella ninna bagge thumba mathadtheve..
neeli hegiddale..
srujan
Hi mani
nimma blog manigulabiya taraha cheluvindha, maniavareya tharaha sogadindha thumbidhe, i like it
S. Nagaraj
nimma blog ge completely FIDA agogideeni kanri…
innashtu barahgalu nimminda namge barli …..
akkareya srujan,nagaraj,basavaraj,
nimma preetiya maatugalige laal salam…adannu meerida pada nanage siguttilla….thanx.
manikanth
hi manikanth,
nimma bt bagegina lekhana arthapurnavigide . yavudadaru patrikeyalli prakatavagideya ? illadiddalli, takshanave yavudadaru patrikege kalisi, khandita prakatavaguttade .
mattastu lekhanagal nereeksheyalli,
ram
akkareya ram,
ee blog nalli iruva nanna ella barahagalooo modalu vijay karnataka dalli prakatavaaguttave.
naanu vijay karnataka dalli chief sub editor aagi kelasa maadtaa iddene.
nimma preetiya maatugalige thanx.
Manikanth.
ನಿಮ್ಮ ಎಲ್ಲಾ ಬರಹಗಳು ಸ್ಪೂರ್ತಿದಾಯಕವಾಗಿವೆ. ಚಿತ್ರಗೀತೆಗಳ ಮೇಲಿನ ಲೇಖನಗಳು ಬಹಳಾ ಚೆನ್ನಾಗಿವೆ.
Sheshaadri vasu avare,
Nimma preetiya maatugalige thanx.
Manikanth.
ಮಣಿಕಾಂತ್ ಸರ್,
ನಿಮ್ಮ ಬ್ಲಾಗ್ ನೋಡಿ ನನಗೆ ತುಂಬಾ ಸಂತೋಷವಾಯಿತು. ಪತ್ರಿಕೆಯಲ್ಲಿ ಮಾತ್ರ ಓದುತ್ತಿದ್ದೆ. ಈಗಷ್ಟೇ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು. ಪತ್ರಿಕೆಯಲ್ಲಿ ಓದದಿದ್ದರೂ ಬ್ಲಾಗ್ನಲ್ಲಿ ನಿಮ್ಮ ಲೇಖನಗಳನ್ನು ಓದುತ್ತೇನೆ. ನಿಮ್ಮ ಬರವಣಿಗೆಯ ಕೃಷಿ ನಿಮ್ಮನ್ನು ಕೀರ್ತಿ ಶಿಖರದ ಉತ್ತುಂಗಕ್ಕೆ ಕೊಂಡೊಯ್ಯಲಿ. ಇದು ನನ್ನ ಶುಭ ಹಾರೈಕೆ.
ಧನ್ಯವಾದಗಳು.
ಅಂಬಿಕಾ.
Mani sir…
Nim blog bagge bere maathe ella…Dinakke ondsalanadru odtha erthini…
Nimma eshto barahagalu nange SPOOTHY agide…thanku sir…
Visheshavagi HAADU HUTTIDA SAMAYA…GIRIKANYE & BANGARADA MANUSHYA songs anthu nan mobile caller tunes agbittide…Nimma “AMMA HELIDA 8 SULLUGALU” super sir…Navilgarili Preethso hrudayada maathanne bardirthira…Mani sir nam mane vishya or Nam baggene baritare ansutte…Really super sir…Nimmantha maganna,Husbandna matte appanna padkonda nim familyge hatsoff sir…Nimma abhimani…
ಮಣಿಕಾಂತ್ ravare,
Nimma blognalli kannadadalli bareyodu hege?
Nanage nimminda ondu uttara beku: “Neenaarigaadeyo ele maanavaa?” ee geetheyannu baradavaru yaaru?
Subrahmanyam Kendole
ಹಲೋ ಮಣಿಕಾಂತ್ ಸರ್, ನಾನು ನಿಮ್ಮ ಬರಹಗಳ ಅಭಿಮಾನಿ. ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನಿಮ್ಮ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕದಿಂದ ನಾನು ತುಂಬಾ ಬದಲಾಗಿದ್ದೇನೆ. ನಿಮ್ಮ ಈ ಬರವಣಿಗೆಯ ಪಯಣ ಹೀಗೆ ಮುಂದುವರೆಯಲಿ……
Manikanth avare
Upasane chitrada sampige marada hasurele mele kogile hadittu
E hadu hege huttitu swalpa baritheera
Inti nimma abhimani
Prasad
Blog mattu adarallina rajkumar/vishnuvardhan/ks na bagegina blog galu hridayasparshigalagive.
ಮಣಿಕಾಂತ್ ರವರೆ,
ನಿಮ್ಮ ಬರಹಗಳು ಒಂದಕ್ಕಿಂತಾ ಒಂದು ತುಂಬಾ ತುಂಬಾ ಚೆನ್ನಾಗಿವೆ. ಹೀಗೆಯೇ ಸಾಗಲಿ ನಿಮ್ಮ ಬರವಣಿಗೆ.
ಇಂತಿ ಶುಭ ಹಾರೈಕೆಗಳೊಂದಿಗೆ
ರುದ್ರೇಶ ನಾರ್ವೆ
Manikant ravare,
nimma ee MANIGULABI – tumba ne chennagi mudibartide. Samaya sikkagella na oduttini. Pratiyondu BLOG galu, EK SE BADKAR EK.
Hegeye nimma baravanige saagali.
Nammellara shuba haraikegalondige
-rashmi
Nimma blog thumba chennagide abinandanegalu. Naavu kooda kannada odugarige antha website lauch maadtha idivi. Website design poorna godide. Nimaga istaviddare namm jothe kai jodisabahudu.
Nimage istaviddare e mail id ge response kalsi haagu thamma contact details share maadi..
manjunath.tsr@indiatimes.com
Manikan ravare
Nimma blog thumba cheenagi mudibaruthide.
adare ee baari… “HAADU HUTTIDA SAMYADA” da blog mudi bandilla… pratidina … nodta ididini adare….????
ondu vaara kayuvide kasta anthadralli…. 15days aitu, innu bandilla. matte “WAIT” madisabedi…. PLEASE.
nimma BLOG na haadiyanne ediru noduva…..
Great blog – very enriching and informative . Some of the experiences shared are quite humbling
thank u nanna ella mechenna haadu nodi khushi ayatu
Sir,
Nimma e pusthaka racahne tumba chaanage idde,nanu idanna ode nijavaglu kaninda neru haresiddene.
Sir, I am fan of your writings. Please Meet gritty Radhika – Driver and owner of 10 ambulances from Managalore. Such a inspiring life journey. Hope to read this story in your next book.
ಸ’ರಾಗ’ವಾಗಿ , ಸುಲಲಿತವಾಗಿ ಓದುವ / ಓಡುವ ತಮ್ಮ ಬರವಣಿಗೆಯೆಂಬ ಕುದುರೆಯ ಬೆನ್ನ ಮೇಲೆ ಕುಳಿತದ್ದು ಮಾತ್ರ ನೆನಪಾಗೋದು ….. ಸುತ್ತು ಹಾಕಿದ ಕುದುರೆ ಮತ್ತೊಮ್ಮೆ ಹೊಸಾ ಓಟಕ್ಕೆ ಸಜ್ಜು ! …. ಮತ್ತೊಮ್ಮೆ ಹೊಸಾ ಓಟಕ್ಕೆ , ಹೊಸಾ ನೋಟಕ್ಕೆ ಕಣ್ತೆರೆಯಬೇಕಷ್ಟೇ !! ….. ಹೀಗೇ ಸಾಗುತ್ತಲಿರಲಿ …… ನಿಮ್ಮೆಲ್ಲ ಪುಸ್ತಕಗಳನ್ನು ಕೊಂಡು ಓದಿರುವ/ ಓದುತ್ತಿರುವ ಖಾಯಂ ಓದುಗ ನಾನು ! ಅದೇನು ದೊಡ್ಡ ಸಂಗತಿಯಲ್ಲ !! …. ನಿಮ್ಮ ಮೂರು ಪುಸ್ತಕಗಳನ್ನು, ಈ ಬಾರಿ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪರಿಚಯದ ವಿದ್ಯಾರ್ಥಿಯೋರ್ವನಿಗೆ ಬಹುಮಾನವಾಗಿ ಕೊಟ್ಟೆ – ‘ಕನ್ನಡ ಪುಸ್ತಕಗಳನ್ನು, ಬರಹಗಳನ್ನು ಓದುವ ಅಭ್ಯಾಸ ಮಾಡಿಕೋ ‘- ಎಂಬ ಆಶೀರ್ವಚನಗಳೊಂದಿಗೆ….. ನಾಲ್ಕೈದು ದಿನಗಳ ನಂತರ ಸಿಕ್ಕ ಹುಡುಗ ‘ಅಂಕಲ್, ತುಂಬಾ ಚೆನ್ನಾಗಿವೆ .. ಅಳು ಬಂತು ‘ ಎಂದ ! …. ” ಬಿಡು ! .. ಪುಸ್ತಕಗಳನ್ನು ಓದಿದ್ದೀಯಾ ಅಂತಾಯ್ತು … ಅದು ಆ ಬರಹಗಳ ಶಕ್ತಿ … ಚೆನ್ನಾಗಿ ಹೀಗೆ ಓದ್ತಾ ಇರಪ್ಪ …. ” ಅಂದೆ …….. ಅವನು ಅಳುವಂತೆ ಮಾಡಿದ “ಖುಷಿ”(?!) ನನ್ನದಾಗಿತ್ತು ! …. ಆ ಖುಷಿಯನ್ನು ಒಬ್ಬನೇ ಅನುಭವಿಸುವಷ್ಟು ಸ್ವಾರ್ಥಿ ನಾನಲ್ಲ , ನಿಮ್ಮ ಪಾಲನ್ನು ಈ ಮೂಲಕ ನಿಮಗರ್ಪಿಸುತ್ತಿದ್ದೇನೆ ….. ಮಣಿ ಸರ್! …. ಸ್ವೀಕರಿಸಿ !!
– ಎಸ್. ರವೀಂದ್ರ ಕುಮಾರ್
books.s.ravindrakumar@gmail.com

Hi sir,
ಸಿನಿಮಾ ಸಂಭಾಷಣೆಗಳು, ಪುಸ್ತಕಗಳಿಂದ ಆಯ್ದ ಸೂಕ್ತಿಗಳನ್ನೊಳಗೊಂಡ ಒಂದು ಆಪ್ ಮಾಡುತ್ತಿದ್ದೇವೆ. ನಿಮ್ಮ ಸಹಾಯವಿದ್ದರೆ ಈ ಕೆಲಸ ಯಶಸ್ವಿಯಾಗುವುದು. ದಯವಿಟ್ಟುನಿಮ್ಮ ಫೋನ್ ನಂಬರ್ ಇಮೈಲ್ ವೇಳಾಸ ತಿಳಿಸಿ.